Need to create Kannda IVR Audio File in Good Female Voice
₹600-1500 INR
ที่ทำเสร็จแล้ว
โพสต์ เกือบ 5 ปีที่ผ่านมา
₹600-1500 INR
ชำระเงินเมื่อส่งงาน
Below Content Need to create Kannda IVR Audio File in Good Female Voice
1. ಪ್ರಿಯ ಗ್ರಾಹಕರೇ, ಈಗ ಬಂದಿದೆ ಹೊಸ ಸ್ಯಾಪ್ರೊನ್ ಡಿಟರ್ಜೆಂಟ್ ಸೋಪ್ ಕಡಿಮೆ ಬೆಲೆಯಲ್ಲಿ. ಈ ಸೋಪ್ ಕೊಳೆಯನ್ನು ಸುಲಭವಾಗಿ ತೆಗುದು ಹಾಕುತ್ತದೆ ಮತ್ತು ನಿಮ್ಮ ಬಟ್ಟೆ ದೀರ್ಘ ಕಾಲ ಬಾಳಿಕೆ ಬರುತ್ತದೆ. ಸ್ಯಾಪ್ರೊನ್, ವಿಶ್ವಾಸವಿಡಿ ಇದು ಒಳ್ಳೆಯದು. ಈಗ ಸ್ಯಾಪ್ರೊನ್ಅತ್ಯುತ್ತಮ ಬೆಲೆಯಲ್ಲಿ ಲಭ್ಯ. 200 ಗ್ರಾಂ ಕೇವಲ ಹತ್ತೇ ರೂಪಾಯಿಯಲ್ಲಿ. ಈ ಸೋಪನ್ನು ಕೊಳ್ಳಲು ನಿಮ್ಮ ಹತ್ತಿರದ ಅಂಗಡಿಯನ್ನು ಬೇಟಿಮಾಡಿ. For dealership press 1 to talk to our executive press 9 – File 1
2. Hello,ವಾರಾಂತ್ಯದಲ್ಲಿ ಬಟ್ಟೆ ತೊಳೆಯುವ ರಗಳೆಯೇ ಚಿಂತಿಸಬೇಡಿ, ಈಗ ಬಂದಿದೆ ಸಫೊನ್ detergent soap for easy wash ಬಟ್ಟೆ ತೊಳೆಯಿರಿ ಕಡಿಮೆ ಅವಧಿಯಲ್ಲಿ, 200 ಗ್ರಾಂ soap ಈಗ ಕೇವಲ ಹತ್ತೇ ರುಪಾಯೀ ಗಳಲ್ಲಿ. Press 1 for Dealership Press 9 to talk to our executive – File 2
Hello Sir/Madam,
I am a Kannadiga. I am good at doing voice-overs too. I have also done voice-overs before. So, I think I can do this job really well.
Regards,
Apeksha